Ramesh Aravind ಕೊರೊನಾಗೆ ಹೊಂದಿಕೊಳ್ಳಲೇ ಬೇಕು ಎಂದು ಅದ್ಬುತವಾಗಿ ವಿವರಿಸಿದರು | Ramesh Aravind on Corona

2020-05-18 278

ಲಾಕ್ ಡೌನ್4.0 ಶುರುವಾಗಿದೆ . ನಿಯಮಗಳಲ್ಲು ಕೂಡ ಕೊಂಚ ಸಡಿಲಿಕೆ ತಂದಿದೆ . ಜನರನ್ನು ಮನೆಗೆ ಕಳುಹಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ. ಹೀಗಿರುವಾಗ ರಮೇಶ್ ಅರವಿಂದ್ ಅವರು ಕೊರೊನಾಗೆ ಹೊಂದಿಕೊಳ್ಳಲೇ ಬೇಕು ಎಂದು ಅದ್ಬುತವಾಗಿ ವಿವರಿಸಿದರು
Central Government has started lockdown 4.0. Rules have been a Little bit public friendly . Main aim is to make everyone reach their home . Meanwhile Ramesh Aravind beautifully explains why we should adjust to corona